Ambareesh and Vishnuvardhan were Sandalwood's Best Friends. When Vishnu lost his life Ambi had said these words itseems. <br /> <br /> <br />ಸ್ಯಾಂಡಲ್‌ವುಡ್‌ನ ಕುಚಿಕು ಗೆಳೆಯರು ಅಂದ್ರೆ ಅದು ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್. ಡಾ.ವಿಷ್ಣು ಅಗಲಿದ ದಿನ ಅಂಬರೀಶ್ ಈ ಮಾತುಗಳನ್ನು ಆಡಿದ್ದರಂತೆ.ಇದನ್ನ ಸಾದು ಕೋಕಿಲ ಅವರು ಹೇಳಿದ್ದಾರೆ. <br />